Thursday, May 26, 2016

ಸಂಧ್ಯಾವಂದನೆ - ಋಗ್ವೇದ (ಆಶ್ವಲಾಯನ) ಪ್ರಾತ:/ಸಾಯಂ


ಶ್ರೀ ಗಣೇಶಾಯ ನಮ:
ಶ್ರೀ ಶಾರದಾ ಗುರುಭ್ಯೋ ನಮ:

ಅಥ ಋಗ್ವೇದ (ಆಶ್ವಲಾಯನ) ಪ್ರಾತ:/ಸಾಯಂ ಸಂಧ್ಯಾವಂದನಂ


ಆಚಮನ 2 ಸಲ-ಪ್ರಾಣಾಯಾಮ-ಸಂಕಲ್ಪ-ಪ್ರಥಮ ಮಾರ್ಜನೆ-ಮಂತ್ರಾಚಮನ-ಆಚಮನ-ದ್ವಿತೀಯ ಮಾರ್ಜನೆ-ಪಾಪ ಪುರಷ ವಿಸರ್ಜನೆ-ಆಚಮನ-ಅಘ್ರ್ಯ ಪ್ರದಾನ-ಆಚಮನ 2 ಸಲ-ಆಸನ ಶುದ್ಧಿ-ಕರನ್ಯಾಸ-ಅಂಗನ್ಯಾಸ (ದಿಗ್ಬಂದನ)-ಧ್ಯಾನ- ಕರನ್ಯಾಸ-ಅಂಗನ್ಯಾಸ (ದಿಗ್ವಿಮೋಕ)-ಉಪಸ್ಥಾನ-ದಿಕ್ ವಂದನ-ಸಂಧ್ಯಾ ವಿಸರ್ಜನ-ಅಭಿವಾದನ-ಆಚಮನ 2 ಸಲ- ಭಗವದರ್ಪಣ.

ಆಚಮನ – 1 ಸಲ 

ಓಂ ಕೇಶವಾಯ ಸ್ವಾಹಾ, ಓಂ ನಾರಾಯಣಾಯ ಸ್ವಾಹಾ, ಓಂ ಮಾಧವಾಯ ಸ್ವಾಹಾ (ಜಲಪ್ರಾಶನೆ)
ಓಂ ಗೋವಿಂದಾಯ ನಮ: (ಕೈ ತೊಳೆಯುವುದು) |
ಓಂ ವಿಷ್ಣವೇ ನಮ: (ಬಲಗೈಯಿಂದ ಎಡಗೈ ಒರೆಸಿಕೊಳ್ಳುವುದು) |
ಓಂ ಮಧುಸೂದನಾಯ ನಮ: (ಎಡಗೈಯಿಂದ ಬಲಗೈ ಒರೆಸಿಕೊಳ್ಳುವುದು) |
ಓಂ ತ್ರಿವಿಕ್ರಮಾಯ ನಮ: (ಮೂಗಿನ ಕೆಳಗೆ) |
ಓಂ ವಾಮನಾಯ ನಮ: (ಬೆರಳಿನಿಂದ ಕೆಳಗಿನÀ ತುಟಿಯ ಕೆಳಗೆ ಸ್ಪರ್ಶಿಸುವುದು) |
ಓಂ ಶ್ರೀಧರಾಯ ನಮ: (ಕೈ ಮುಗಿಯುವುದು) |
ಓಂ ಹೃಷೀಕೇಶಾಯ ನಮ: (ಬಲ ಮಂಡಿ) |
ಓಂ ಪದ್ಮನಾಭಾಯ ನಮ: (ಎಡ ಮಂಡಿ) |
ಓಂ ದಾಮೋದರಾಯ ನಮ: (ತಲೆಯನ್ನು ಸ್ಪರ್ಶಿಸುವುದು) |
ಓಂ ಸಂಕರ್ಷಣಾಯ ನಮ: (ಗದ್ದವನ್ನು ಸ್ಪರ್ಶಿಸುವುದು) |
ಓಂ ವಾಸುದೇವಾಯ ನಮ: (ಮೂಗಿನ ಬಲ ಹೊಳ್ಳೆಯನ್ನು ಸ್ಪರ್ಶಿಸುವುದು) |
ಓಂ ಪ್ರದ್ಯುಮ್ನಾಯ ನಮ: (ಮೂಗಿನ ಎಡ ಹೊಳ್ಳೆಯನ್ನು ಸ್ಪರ್ಶಿಸುವುದು) |
ಓಂ ಅನಿರುದ್ದಾಯ ನಮ: (ಬಲ ಕಣ್ಣನ್ನು ಸ್ಪರ್ಶಿಸುವುದು) |
ಓಂ ಪುರುಷೋತ್ತಮಾಯ ನಮ: (ಎಡ ಕಣ್ಣನ್ನು ಸ್ಪರ್ಶಿಸುವುದು) |
ಓಂ ಅಧೋಕ್ಷಜಾಯ ನಮ: (ಬಲ ಕಿವಿಯನ್ನು ಸ್ಪರ್ಶಿಸುವುದು) |
ಓಂ ನಾರಸಿಂಹಾಯ ನಮ: (ಎಡ ಕಿವಿಯನ್ನು ಸ್ಪರ್ಶಿಸುವುದು) |
ಓಂ ಅಚ್ಯುತಾಯ ನಮ: (ನಾಭಿಯನ್ನು ಸ್ಪರ್ಶಿಸುವುದು) |
ಓಂ ಜನಾರ್ದನಾಯ ನಮ: (ಎದೆಯನ್ನು ಸ್ಪರ್ಶಿಸುವುದು) |
ಓಂ ಉಪೇಂದ್ರಾಯ ನಮ: (ನೆತ್ತಿಯನ್ನು ಸ್ಪರ್ಶಿಸುವುದು) |
ಓಂ ಹರಯೇ ನಮ: (ಬಲ ಭುಜವನ್ನು ಸ್ಪರ್ಶಿಸುವುದು) |
ಓಂ ಶ್ರೀಕೃಷ್ಣಾಯ ನಮ: (ಎಡ ಭುಜವನ್ನು ಸ್ಪರ್ಶಿಸುವುದು)


ಅಪವಿತ್ರ: ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ |
ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಂಭ್ಯಂತರ: ಶುಚಿ: || (ಪ್ರೋಕ್ಷಣೆ)

ಆಚಮನ – 1 ಸಲ


ಪ್ರಾಣಾಯಾಮ – 

ಪ್ರಣವಸ್ಯ | ಪರಬ್ರಹ್ಮ ಋಷಿ: (ಶಿರಸಿ) |  ಪರಮಾತ್ಮಾ ದೇವತಾ (ಹೃದಯೇ) | ದೈವೀ ಗಾಯತ್ರೀ ಛಂದ: (ಮುಖೇ) | ಪ್ರಾಣಾಯಾಮೇ ವಿನಿಯೋಗ: || ಓಂ ಭೂ: |  ಓಂ ಭುವ: | ಓಂ ಸುವ: | ಓಂ ಮಹ: | ಓಂ ಜನ: |  ಓಂ ತಪ: | ಓಂ ಸತ್ಯಂ ||

ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧೀಯೋ ಯೋ ನ: ಪ್ರಚೋದಯಾತ್ ||

ಒಮಾಪೋ ಜ್ಯೋತಿರಸೋ ಅಮೃತಂ ಬ್ರಹ್ಮ ಭೂರ್ಭುವಸ್ಸುವರೋಂ ||

ಸಂಕಲ್ಪ-

ಮಮ ಉಪಾತ್ತ ಸಮಸ್ತದುರಿತ ಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ

ಪ್ರಾತ: 
-----  ಸಂಧ್ಯಾ  ಉಪಾಸಿಷ್ಯೇ ||
ಸಾಯಂ 

ಪ್ರಥಮ ಮಾರ್ಜನೆ- 

ಆಪೋಹಿಷ್ಠೇತಿ ತ್ಯೃಚಸ್ಯ ಅಂಬರೀಷ: ಸಿಂಧುದ್ವೀಪ: ಋಷಿ: | ಆಪೋದೇವತಾ ಗಾಯತ್ರೀ ಛಂದ: | ಮಾರ್ಜನೇ ವಿನಿಯೋಗ: ||

1. ಓಂ ಆಪೋಹಿಷ್ಠಾ ಮಯೋ ಭುವ: |
2. ಓಂ ತಾನ ಊರ್ಜೇ ದಧಾತನ: |
3. ಓಂ ಮಹೇರಣಾಯ ಚಕ್ಷಸೇ |
4. ಓಂ ಯೋವ:ಶಿವತಮೋರಸ: |
5. ಓಂ ತಸ್ಯ ಭಾಜಯತೇ ಹನ: |
6. ಓಂ ಉಶತೀರಿವ ಮಾತರ: |
7. ಓಂ ತಸ್ಮಾ ಅರಂಗಮಾಮವ: |
8. ಓಂ ಯಸ್ಯಕ್ಷಯಾಯ ಜಿನ್ವಥ |
9. ಓಂ ಆಪೋ ಜನಯಥಾ ಚ ನ: ||

ಪ್ರಾತ: / ಸಾಯಂ ಮಂತ್ರಾಚಮನಂ  -


ಸೂರ್ಯಶ್ಚೇ 
--------- ತಸ್ಯ ಮಂತ್ರಸ್ಯ ಯಾಜ್ಞವಲ್ಕ್ಯ ಉಪನಿಷದ ಋಷಿ:,
ಅಗ್ನಿಶ್ಚೇ 


ಸೂರ್ಯ      ಮನ್ಯು ಮನ್ಯುಪತಿ ರಾತ್ರಯೋ ದೇವತಾ
----------
ಅಗ್ನಿ          ಮನ್ಯು ಮನ್ಯುಪತಯ: ಅಹಶ್ಚ ದೇವತಾ ಪ್ರಕೃತಿಶ್ಚಂದ:

ಜಲಾಭಿಮಂತ್ರಣೇ ವಿನಿಯೋಗ:


    ಸೂರ್ಯಶ್ಚ 
ಓಂ --------- ಮಾ ಮನ್ಯುಶ್ಚ ಮನ್ಯುಪತಯಶ್ಚ ಮನ್ಯುಕೃತೇಭ್ಯ: | ಪಾಪೇಭ್ಯೋ ರಕ್ಷಂತಾಂ |
    ಅಗ್ನಿಶ್ಚ  

ಯದ್ರಾತ್ರ್ಯಾ 
---------- ಪಾಪ ಮಕಾರ್ಷಂ | ಮನಸಾ | ವಾಚಾ ಹಸ್ತಾಭ್ಯಾಂ | ಪಧ್ಬ್ಯಾ ಮುದರೇಣ ಶಿಶ್ನಾ |
ಯದಹ್ನಾ 

ರಾತ್ರಿ 
------ ಸ್ತದವಲಂಪತು | ಯತ್ಕಿಂಚ ದುರಿತಂ ಮಯಿ | ಇದಮಹಂ ಮಾ ಮಮೃತಯೋನೌ |
ಅಹ 

ಸೂರ್ಯೇ 
------- ಜ್ಯೋತಿಷಿ ಜುಹೋಮಿ ಸ್ವಾಹಾ ||
ಸತ್ಯೇ 

ಆಚಮನ – 1 ಸಲ

ಅಥ ದ್ವೀತೀಯ ಮಾರ್ಜನಂ- 

ಆಪೋಹಿಷ್ಠೇತಿ  ನವರ್ಚಸ್ಯ ಸೂಕ್ತಸ್ಯ ಅಂಬರೀಷ: ಸಿಂಧುದ್ವೀಪ: ಋಷಿ: | ಆಪೋದೇವತಾ ಗಾಯತ್ರೀ ಛಂದ: | ಪಂಚಮೀ ವರ್ಧಮಾನಾ ಸಪ್ತಮೀ ಪ್ರತಿಷ್ಠಾ ಅಂತ್ಯೇ ದ್ವೇ ಅನುಷ್ಟಭೌ | ಮಾರ್ಜನೇ ವಿನಿಯೋಗ: ||

1. ಓಂ ಆಪೋಹಿಷ್ಠಾ ಮಯೋ ಭುವ: | ತಾನ ಊರ್ಜೇ ದಧಾತನ: |  ಮಹೇರಣಾಯ ಚಕ್ಷಸೇ |
2. ಯೋವ:ಶಿವತಮೋರಸ: | ತಸ್ಯ ಭಾಜಯತೇ ಹನ: | ಉಶತೀರಿವ ಮಾತರ: |
3. ತಸ್ಮಾ ಅರಂಗಮಾಮವೋ | ಯಸ್ಯಕ್ಷಯಾಯ ಜಿನ್ವಥ | ಆಪೋ ಜನಯಥಾ ಚ ನ: ||
4. ಶಂ ನೋ ದೇವೀ ರಭಿಷ್ಟಯ ಆಪೋ ಭವಂತು ಪೀತಯೇ | ಶಂ ಯೋ ರಭಿಸ್ರವಂತುನ: ||
        ಈಶಾನಾವಾರ್ಯಾಣಾಂ ಕ್ಷಯಂತೀಶ್ಚರ್ಷನೀನಾಮ್ | ಆಪೋಯಾಚಾಮಿ ಭೇಷಜಮ್ ||
5. ಅಪ್ಸು ಮೇ ಸೋಮೋ ಅಬ್ರವೀದಂತರ್ವಿಶ್ವಾನಿಭೇಷಜಾ | ಅಗ್ನಿಂಚ ವಿಶ್ವ ಶಂಭುವಮ್ ||
6. ಅಪ: ಪೃಣೀತ ಭೇಷಜಂ ವರೂಥಂ ತನ್ವೇ3ಮಮ || ಜ್ಯೋಕ್ಚ ಸೂರ್ಯಂ ದೃಶೇ ||
7. ಇದಮಾಪ: ಪ್ರವಹತ ಯತ್ಕಿಂಚ ದುರತಂ ಮಯಿ | ಯದ್ವಾಹ ಮಭಿ ದುದ್ರೋಹ ಯದ್ವಾಶೇಪ ಉತನೃತಮ್ || ಅಪೋ           ಅದ್ಯಾ ನ್ವಚಾರಿಷಂ ರಸೇನ ಸಮಗಸ್ಮಹಿ | ಪಯಸ್ವನಗ್ನ ಆಗಹಿ ತಂ ಮಾ ಸಂಸೃಜ ವರ್ಚಸಾ ||
   ಸಸ್ರುಷೀ:  ಸ್ತದಪಸೋ ದಿವಾ ನಕ್ತಂಚ ಸಸ್ರುಷೀ: || ವರೇಣ್ಯಕ್ರತೂ ರಹಮಾದೇವೀ ರವಸೇ ಹುವೇ || (ಪ್ರೋಕ್ಷಣೆ)

ಪಾಪ ಪುರುಷ ವಿಸರ್ಜನೆ (ಅಘಮರ್ಷಣಂ)- 

(ಅಂಗೈಯಲ್ಲಿ ನೀರು ಹಾಕಿಕೊಂಡು)
ಋತಂಚ ಸತ್ಯಂಚೇತಸ್ಯ ಸೂಕ್ತಸ್ಯ ಅಘಮರ್ಷಣ ಋಷಿ:, ಭಾವವೃತ್ತಂ ದೇವತಾ ಅನುಷ್ಟುಪ್ ಛಂದ:, ಪಾಪ ಪುರುಷ ವಿಸರ್ಜನೇ ವಿನಿಯೋಗ: ||

ಓಂ ಋತಂ ಚ ಸತ್ಯಂಚಾಭೀದ್ಧಾತ್ತಪಸೋಧ್ಯಜಾಯತ | ತತೋ ರಾತ್ರ್ಯಜಾಯತ ತತಸ್ಸಮುದ್ರೋ ಅರ್ಣವ: ||1||
ಸಮುದ್ರಾದರ್ಣವಾ ದಧಿ ಸಂತ್ಸರೋ ಅಜಾಯತ | ಅಹೋರಾತ್ರಾಣಿ ವಿದಧ ದ್ವಿಶ್ವಸ್ಯ ಮಿಷತೋವಶೀ ||2|| ಸೂರ್ಯಾಚಂದ್ರಮಸೌಧಾತಾಯಥಾ ಪೂರ್ವ ಮಕಲ್ಪಯತ್ ||ದಿವಂಚ ಪೃಥಿವೀಂ ಚಾಂತರಿಕ್ಷ ಮಥೋ ಸ್ವ: ||3||

ಓಂ ದ್ರುಪದಾದಿವ ಮುಮುಚಾನ: ಸ್ವಿನ್ನ ಸ್ಸ್ನಾತೋ ಮಲಾದಿವ ||
ಪೂತಂ ಪವಿತ್ರೇಣೇವಾಜ್ಯಂ ಅಪಶ್ಶುಂಧಂತು ಮೈನಸ: ||4|| (ಮೂಸಿ ಎಡಕ್ಕೆ ಚೆಲ್ಲುವುದು)

ಆಚಮನ- 1 ಸಲ

ಅಘ್ರ್ಯ ಪ್ರಾದಾನಂ- 

ಪ್ರಣವಸ್ಯ | ಪರಬ್ರಹ್ಮ ಋಷಿ: |  ಪರಮಾತ್ಮಾ ದೇವತಾ | ದೈವೀ ಗಾಯತ್ರೀ ಛಂದ: |  ಪ್ರಾಣಾಯಾಮೇ ವಿನಿಯೋಗ: || ಓಂ ಭೂ: |  ಓಂ ಭುವ: | ಓಂ ಸುವ: | ಓಂ ಮಹ: | ಓಂ ಜನ: |  ಓಂ ತಪ: | ಓಂ ಸತ್ಯಂ ||

ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧೀಯೋ ಯೋ ನ: ಪ್ರಚೋದಯಾತ್ ||

ಒಮಾಪೋ ಜ್ಯೋತಿರಸೋ ಅಮೃತಂ ಬ್ರಹ್ಮ ಭೂರ್ಭುವಸ್ಸುವರೋಂ ||

ಸಂಕಲ್ಪ-

ಮಮ ಉಪಾತ್ತ ಸಮಸ್ತದುರಿತ ಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾತಸ್ಸಂಧ್ಯಾ ಅಘ್ರ್ಯ ಪ್ರದಾನಂ ಕರಿಷ್ಯೇ || (ಒಂದು ಉದ್ದರಣೆ ನೀರು ಬಿಡಬೇಕು)

ಗಾಯತ್ರೀ ಮಂತ್ರಸ್ಯ ವಿಶ್ವಮಿತ್ರ ಋಷಿ: ಸವಿತಾ ದೇವತಾ ಗಾಯತ್ರೀ ಛಂದ: ಅಘ್ಯಪ್ರದಾನೇ ವಿನಿಯೋಗ:

ಓಂ ಭೂರ್ಭುವಸ್ವ:-ತತ್ಸವಿರ್ವರೇಣ್ಯಂ- ಭರ್ಗೋ ದೇವಸ್ಯ ಧೀಮಹಿ ಧೀಯೋಯೋ ನ: ಪ್ರಚೋದಯಾತ್ (ಮೂರು ಸಾರಿ)

[ಕಾಲಾತಿಕ್ರದೋಷಪ್ರಾಯಶ್ಚಿತ್ತಾರ್ಥಂ ಚತುರ್ಥಾಘ್ಯಪ್ರದಾನಂ ಕರಿಷ್ಯೇ ||
ಓಂ ಭೂರ್ಭುವಸ್ವ:-ತತ್ಸವಿರ್ವರೇಣ್ಯಂ- ಭರ್ಗೋ ದೇವಸ್ಯ ಧೀಮಹಿ ಧೀಯೋಯೋ ನ: ಪ್ರಚೋದಯಾತ್]

ಪ್ರಾಥ: ಕಾಲ
[ಯದದ್ಯ ಕಚ್ಚೇತಸ್ಯ ಮಂತ್ರಸ್ಯ ಸುಕಕ್ಷ ಇಂದ್ರೋ ಗಾಯತ್ರೀ | ಗಾಯತ್ರಾಕರ್ಷಣೇ ವಿನಿಯೋಗ: ||

ಯದದ್ಯಕಚ್ಚವೃತಹನ್ನುದಗಾ ಅಭಿಸೂರ್ಯ | ಸರ್ವಂ ತದಿಂದ್ರತೇವಶೇ || ]

ಸಾಯಂಕಾಲ
[ಉದ್ಘೇತಭೀತ್ಯಸ್ಯ ಮಂತ್ರಸ್ಯ ಆಂಗೀರಸ ಸುಕಕ್ಷ ಇಂದ್ರೋ ಗಾಯತ್ರೀ |
ಓಂ ಉದ್ಘೇದಭಿಶ್ರುತಾಮಘಂ ವೃಷಭಂ ನರ್ಯಾಪಸಂ || ಅಸ್ತಾರಮೇಷಿಸೂರ್ಯಾ ||]

(ಎದೆ ಮುಟ್ಟಿಕೊಂಡು)
ಉತ್ತಿಷ್ಠದೇವಿ ಗಂತವ್ಯಂ ಪುನರಾಗಮನಾಯಚ | ಪ್ರಸೀದದೇವಿ ತುಷ್ಟ್ಯರ್ಥಂ ಪ್ರವಿಶ್ಯ ಹೃದಯಂ ಮಮ ||
ಮಮ ಹೃದಯೇ ಗಾಯತ್ರೀಮಾವಾಹಯಾಮಿ ||

ತೇಜೋಸಿ, ತೇಜೊಮಯಿ ದೇವಿ ‘ಆಸಾ ವಾದಿತ್ಯೋ ಬ್ರಹ್ಮ’ – ಪ್ರದಕ್ಷಿಣೆ

ಆಚಮನ- 2 ಸಲ

ಆಸನ ಶುದಿ ್ಧ - 

ಸ್ಯೋನಾ ಮೇಧಾತಿಥಿರ್ಭೂಮಿರ್ಗಾಯತ್ರೀ ಮೇಧಾತಿಋಷಿ: | ಭೂಮಿರ್ದೇವತಾ | ಗಾಯತ್ರೀ ಛಂದ: | ಭೂ ಪ್ರಾರ್ಥನೇ ವಿನಿಯೋಗ: ||

ಸ್ಯೋನಾ ಪೃಥಿವಿಭವಾ ಅನೃಕ್ಷರಾ ನಿವೇಶನೀ | ಯಚ್ಛಾನಶ್ಯರ್ಮ ಸಪ್ರಥ: || ವಿಷ್ಣುಶಕ್ತೀ ಸಮೋಪೇತೆ ಸ್ವರ್ಣವರ್ಣ ಮಹೀತಳೆ | ಅನೇಕ ರತ್ನ ಸಂಭೂತೆ | ಭೂಮಿದೇವಿ ಸಮೋಸ್ತುತೆ  ||
ಅಪಕ್ರಾಮಂತು ಭೂತಪ್ರೇತ | ಪಿಶಾಚಾದ್ಯ: | ಸಹಾಚರಾ: | ಸರ್ವೇತೇ ಭೂಮಿಭಾರಕಾ: |  ಸರ್ವೇಷಾಮಭಿರೋದೇನ | ಬ್ರಹ್ಮಕರ್ಮ ಸಮಾರಭೇತ್ | ಉತ್ಪತಂತಿವಭೂತಾನಿ | ಪೃಥವ್ಯಂ ಸ್ಥಿರವಾಸಿನಿ |
ಪೃಥ್ವಿತ್ವಯ ಧೃತಾ ಲೋಕಾ | ದೈವಿತ್ವಂ ವಿಷ್ಣುನಾಧೃತಾ | ತ್ವಂಚಧಾರೆಯ ಮಾಂ ದೇವಿ | ಪವಿತ್ರಂ ಕುರುಚಾಸನಂ |

ಭೂರ್ಭುವಸ್ಸುವರೋಂ ವಿಮಲಾಸನಾಯ ನಮ | ಕಮಲಾಸನಾಯ ನಮ: | ಯೋಗಾಸನಾಯ ನಮ: |
ಕೂರ್ಮಾಸನಾಯ ನಮ: | ಮಧ್ಯೇ ಪರಮ ಸುಖಾಸನಾಯ ನಮ: |  ಆಸನಂ ಕಲ್ಪಯಾಮಿ ||
ಅಪಸರ್ಪಂತು ಯೇ ಭೂತ ಭೂಮಿಸಂಸ್ಥಿತಾ | ಯೇ ಭೂತಾ ವಿಘ್ನಕರ್ತಾರ: | ತೇನಷ್ಯಂತು ಶಿವಾಜ್ಞಯಾ: |

ಗುಂ ಗುರುಭ್ಯೋ: ನಮ: | ಗಂ ಗಣಪತಯೇ ನಮ: | ಪಂ ಪರಮೇಶ್ವರಾಯ ನಮ: | ದುಂ ದುರ್ಗಾಯ ನಮ: ಕ್ಷಂ ಕ್ಷೇತ್ರಪಾಲಾಯ ನಮ: | ಸಂ ಸರಸ್ವತ್ತೈ ನಮ: ||

ಆಯಾತು ವರದಾ ದೇವಿ ಅಕ್ಷರಂ ಬ್ರಹ್ಮ ಸಂಹಿತಂ | ಗಾಯತ್ರೀಂ ಛಂದಸಾಂ ಮಾತೇ | ಇದಂ ಬ್ರಹ್ಮ ಜುಷಸ್ವಮೇ | ಯದಹ್ನಾತ್ ಕುರುತೇ ಪಾಪಂ | ತದಹ್ನಾತ್ ಪ್ರತಿಮುಚ್ಯತೇ | ಯದ್ರಾತ್ರ್ಯಾತ್ ಕುರುತೇ ಪಾಪಂ ತದ್ರಾತ್ರ್ಯಾತ್ ಪ್ರತಿ ಮುಚ್ಯತೇ | ಸರ್ವವರ್ಣೇ ಮಹಾದೇವಿ | ಸಂಧ್ಯಾವಿದ್ಯೇ ಸರಸ್ವತೀ |

ಓಂ ಓಜೋಸಿ | ಸಹೋಸಿ | ಬಲಮಸಿ| ಭಾಜೋಸಿ | ದೇವಾನಾಂ ಧಾಮನಾಮಾಸಿ|  ವಿಶ್ವಮಸಿ ವಿಶ್ವ ವಾಯು: |
ಸರ್ವಮಸಿ ಸರ್ವವಾಯು: |  ಅಭಿಭುವರೋಂ ಗಾಯತ್ರೀಂ ಆವಾಹಯಾಮಿ | ಸಾವಿತ್ರೀಂ ಆವಾಹಯಾಮಿ | ಶ್ರೀಂ ಆವಾಯಯಾಮಿ | ಹ್ರೀಂ ಆವಾಹಯಾಮಿ | ಬಲಂ ಆವಾಹಯಾಮಿ | ಛಂದಋಷಿದೇವತಾ ಆವಾಹಯಾಮಿ | ಗಾಯತ್ರ್ಯಾ ಗಾಯತ್ರೀ ಛಂದ: | ವಿಶ್ವಾಮಿತ ಋಷಿ | ಸವಿತಾ ದೇವತಾ | ಅಗ್ನಿರ್ಮುಖಂ | ಬ್ರಹ್ಮಾ ಶಿರ: | ವಿಷ್ಣೋ ಹೃದಯ: | ರುದ್ರೋ ಲಲಾಟ: | ಪೃಥುವೀಕುಕ್ಷಿ: | ಈಶ್ವರ: ಕಂಠ: | ತ್ರಯ: ಶಿಖಾ | ತ್ರೈಲೋಕ್ಯಂ ಚರಣ| ಸೂರ್ಯೋ ಕವಚ | ಸೋಮೋ ನೇತ್ರಾ | ಪ್ರಾಣೋ ಪಾನ | ವ್ಯಾನ ಉದಾನ | ಸಮಾನ ಸಪ್ರಾಣ | ಶ್ವೇತ ವರ್ಣಾ | ಸಾಂಖ್ಯಾಯನಸ ಗೋತ್ರ: ಗಾಯತ್ರಿಯಾ ಚತುರ್ವಿಶತ್ಯಕ್ಷರ ತ್ರಿಪದಾ ಷಟ್ ಕುಕ್ಷಿ: | ಪಂಚಶೀರ್ಷ ಉಪನಯನೇ ವಿನಿಯೋಗ: ||

ಸಂಕಲ್ಪ - 

ಪ್ರಣವಸ್ಯ | ಪರಬ್ರಹ್ಮ ಋಷಿ: |  ಪರಮಾತ್ಮಾ ದೇವತಾ | ದೈವೀ ಗಾಯತ್ರೀ ಛಂದ: |  ಪ್ರಾಣಾಯಾಮೇ ವಿನಿಯೋಗ: || ಓಂ ಭೂ: |  ಓಂ ಭುವ: | ಓಂ ಸುವ: | ಓಂ ಮಹ: | ಓಂ ಜನ: |  ಓಂ ತಪ: | ಓಂ ಸತ್ಯಂ ||
ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನ: ಪ್ರಚೋದಯಾತ್ ||
ಒಮಾಪೋ ಜ್ಯೋತಿರಸೋ ಅಮೃತಂ ಬ್ರಹ್ಮ ಭೂರ್ಭುವಸ್ಸುವರೋಂ ||
ಪೂರ್ವೋಚ್ಚರಿತ ಏವಂಗುಣ | ವಿಶೇಷೇಣ | ವಿಶಿಷ್ಟಾಯಂ | ಮಮ ಉಪಾತ್ತ ಸಮಸ್ತ ದುರಿತಕ್ಷಯದ್ವಾರಾ | ಶ್ರೀಪರಮೇಶ್ವರ ಪ್ರೀತ್ಯರ್ಥಂ  ಪ್ರಾತ: ಸಂಧ್ಯಾ ಯಥಾ ಸಂಭವ ಗಾಯತ್ರೀ ಮಂತ್ರ ಜಪಂ  ಕರಿಷ್ಯೇ ||

ಕರನ್ಯಾಸ – 

ತತ್ಸವಿತು: (ಬ್ರಹ್ಮಾತ್ಮನೇ) ಅಂಗುಷ್ಠಾಭ್ಯಾಂ ನಮ: | ವರೇಣ್ಯಂ (ವಿಷ್ಣುರಾತ್ಮನೇ) ತರ್ಜನೀಭ್ಯಾಂ ನಮ: | ಭರ್ಗೋ ದೇವಸ್ಯ (ರುದ್ರಾತ್ಮನೇ) ಮದ್ಯಮಾಭ್ಯಾಂ ನಮ: | ಧೀಮಹಿ (ಸತ್ಯಾತ್ಮನೇ) ಅನಾಮಿಕಾಭ್ಯಾಂ ನಮ: | ಧಿಯೋಯೋನ: (ಜ್ಞಾನಾತ್ಮನೇ) ಕನಿಷ್ಠಕಾಭ್ಯಾಂ ನಮ: | ಪ್ರಚೋದಯಾತ್ (ಸರ್ವಾತ್ಮನೇ) ಕರತಲ ಕರಪೃಷ್ಠಾಭ್ಯಾಂ ನಮ: ||

ಅಂಗನ್ಯಾಸ – 

ತತ್ಸವಿತು: (ಬ್ರಹ್ಮಾತ್ಮನೇ) ಹೃದಯಾಯ ನಮ: | ವರೇಣ್ಯಂ (ವಿಷ್ಣುರಾತ್ಮನೇ) ಶಿರಸೇ ಸ್ವಾಹಾ | ಭರ್ಗೋ ದೇವಸ್ಯ (ರುದ್ರಾತ್ಮನೇ) ಶಿಖಾಯೈ ವೌಷಟ್ | ಧೀಮಹಿ (ಸತ್ಯಾತ್ಮನೇ) ಕವಚಾಯ ಹುಮ್ | ಧಿಯೋಯೋನ: (ಜ್ಞಾನಾತ್ಮನೇ) ನೇತ್ರತ್ರಯಾಯೈ ವೌಷಟ್ | ಪ್ರಚೋದಯಾತ್ (ಸರ್ವಾತ್ಮನೇ) ಅಸ್ರಾಯ ಫಟ್ | ಭೂರ್ಭುವ: ಸ್ವರೋಮ್ ಇತಿ ದಿಗ್ಬಂಧ: ||

ಅಥ ದ್ಯಾನಂ-

ಮುಕ್ತಾಮಿದ್ರುಮ ಹೇಮ ನೀಲ ಧವಳಚ್ಛಾಯೈ: ಮುಖೈ: ತ್ರೀಕ್ಷಣೈ: | ಯುಕ್ತಾಮಿಂದು ನಿಬದ್ಧ ರತ್ನಮುಕುಟಾಂ ತತ್ವಾರ್ಥವರ್ಣಾತ್ಮಿಕಾಂ | ಗಾಯತ್ರೀಂ ವರದಾಭಯಾಂಕುಶಕಶಾ: ಶೂಲಂ ಕಪಾಲಂ ಗದಾಂ ಶಂಕಚಕ್ರಮಥಾರವಿಂದ ಯುಗಲಂ ಹಸ್ತೈರ್ವಹಂತೀಂ ಭಜೇ ||

ಸುಮುಖಂ ಸಂಪುಟಂ ಚೈವ ವಿತತಂ ವಿಸ್ತøತಂ ತಥಾ |ದ್ವಿಮುಖಂ ತ್ರಿಮುಖಂ ಚೈವ ಚತು: ಪಂಚಮುಖಂ ತಥಾ|
ಷಣ್ಮುಖೋ ಅಧೋಮುಖಂ ಚೈವ ವ್ಯಾಪಕಾಂಜಲಿಕಂ ತಥಾ || ಶಕಟಂ ಯಮಪಾಶಂ ಚ ಗ್ರಥಿತಂ ಚೋನ್ಮುಖೋ ನ್ಮುಖಂ || ಪ್ರಲಂಬಂ ಮುಷ್ಟಿಕಂ ಚೈವ | ಮತ್ಸ: ಕೂರ್ಮವರಾಹಕೌ || ಸಿಂಹಾಕ್ರಾಂತಂ ಮಹಾಕ್ರಾಂತಂ ಮುದ್ಗರಂ ಪಲ್ಲವಂತಥಾ || ಏತಾ ಮುದ್ರಾ ಚತುರ್ವಿಂಶ ದ್ಗಾಯತ್ರೀ ಸುಪ್ರತಿಷ್ಠಿತಾ: || ಏತಾಮುದ್ರಾ ವಿಜಾನೀಯಾತ್ ಗಾಯತ್ರೀ ಫಲದಾಭವೇತ್ ||

ಗಾಯತ್ರೀ ಮಂತ್ರ-
ಓಂ ಭೂರ್ಭೂವಸ್ವ: | ತತ್ಸವಿತು ರ್ವರೇಣ್ಯಂ ಭಗೋ ದೇವಸ್ಯ ಧೀಮಹಿ | ಧಿಯೋ ಯೋ ನ: ಪ್ರಚೋದಯಾತ್ ||

ಕರನ್ಯಾಸ – 

ತತ್ಸವಿತು: (ಬ್ರಹ್ಮಾತ್ಮನೇ) ಅಂಗುಷ್ಠಾಭ್ಯಾಂ ನಮ: | ವರೇಣ್ಯಂ (ವಿಷ್ಣುರಾತ್ಮನೇ) ತರ್ಜನೀಭ್ಯಾಂ ನಮ: | ಭರ್ಗೋ ದೇವಸ್ಯ (ರುದ್ರಾತ್ಮನೇ) ಮದ್ಯಮಾಭ್ಯಾಂ ನಮ: | ಧೀಮಹಿ (ಸತ್ಯಾತ್ಮನೇ) ಅನಾಮಿಕಾಭ್ಯಾಂ ನಮ: | ಧಿಯೋಯೋನ: (ಜ್ಞಾನಾತ್ಮನೇ) ಕನಿಷ್ಠಕಾಭ್ಯಾಂ ನಮ: | ಪ್ರಚೋದಯಾತ್ (ಸರ್ವಾತ್ಮನೇ) ಕರತಲ ಕರಪೃಷ್ಠಾಭ್ಯಾಂ ನಮ: ||

ಅಂಗನ್ಯಾಸ – 

ತತ್ಸವಿತು: (ಬ್ರಹ್ಮಾತ್ಮನೇ) ಹೃದಯಾಯ ನಮ: | ವರೇಣ್ಯಂ (ವಿಷ್ಣುರಾತ್ಮನೇ) ಶಿರಸೇ ಸ್ವಾಹಾ | ಭರ್ಗೋ ದೇವಸ್ಯ (ರುದ್ರಾತ್ಮನೇ) ಶಿಖಾಯೈ ವೌಷಟ್ | ಧೀಮಹಿ (ಸತ್ಯಾತ್ಮನೇ) ಕವಚಾಯ ಹುಮ್ | ಧಿಯೋಯೋನ: (ಜ್ಞಾನಾತ್ಮನೇ) ನೇತ್ರತ್ರಯಾಯೈ ವೌಷಟ್ | ಪ್ರಚೋದಯಾತ್ (ಸರ್ವಾತ್ಮನೇ) ಅಸ್ರಾಯ ಫಟ್ | ಭೂರ್ಭುವ: ಸ್ವರೋಮ್ ಇತಿ ದಿಗ್ವಿಮೋಕ: ||


ಸುರಭಿ ಜ್ಞಾನಚಕ್ರಂ ಚ ಯೋನಿ: ಕೂರ್ಮೋಥ ಪಂಕಜಂ | ಲಿಂಗನಿರ್ಯಾಣ ಮುದ್ರಾಶ್ಚ ಅಷ್ಟಮುದ್ರಾ: ಪ್ರಕೀರ್ತಿತಾ: ||

ಉಪಸ್ಥಾನಂ – 

1) ಜಾತವೇದಸೇ ಮಂತ್ರಸ್ಯ ಕಶ್ಯಪ ಋಷಿ:, ದುರ್ಗಾಸ್ತ್ರಿಷ್ಟುಪ್ ದುರ್ಗಾದೇವತಾ ತ್ರಿಷ್ಟುಪ್ ಛಂದ: ಸಂಧ್ಯೋಪÀಸ್ಥಾನೇ ವಿನಿಯೋಗ: ||

ಓಂ ಜಾತವೇದಸೇ ಸುನಮಾಮ ಸೋಮ ಮರಾತೀ ಯತೋ ನಿದಹಾತಿ ವೇದ: | ಸನ: ಪರ್ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧುಂ ದುರಿತಾತ್ಯಗ್ನಿ: |
2) ಓಂ ತಚ್ಛಂಯೋಶ್ಶಂಯು ರ್ವಿಶ್ವೇದೇವಶ್ಶಕ್ಚರೀ ಛಂದ: ಶಾಂತ್ಯರ್ಥೇ ಜಪೇ ವಿನಿಯೋಗ: ||

ತಚ್ಚಂಯೋ ರಾವೃಣೀಮಹೇ ಗಾತುಂ ಯಜ್ಞಾಯ ಗಾತುಂ ಯಜ್ಞಪತಯೇ | ದೈವೀಸ್ವಸ್ತಿ ರಸ್ತು ನ: ಸ್ವಸ್ತಿ ರ್ಮಾನುಷೇಭ್ಯ: | ಊಧ್ರ್ವಂ ಜಿಗಾತು ಭೇಷಜಂ ಶಂ ನೋ ಅಸ್ತು ದ್ವಿ ಪದೇ ಶಂ ಚತುಷ್ಪದೇ ||
3) ನಮೋ ಬ್ರಹ್ಮಣ ಇತ್ಯಸ್ಯ ಮಂತ್ರಸ್ಯ ವಾಮದೇವೋ ಋಷಿ:, ಲಿಂಗೋಕ್ತ ದೇವತಾ ತೃಷ್ಟುಪ್ ಛಂದ: ಸಂಧ್ಯೋಪಸ್ಥಾನೇ ವಿನಿಯೋಗ: |

ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮ: ಪೃಥಿವ್ಯೈ ನಮ: ಓಷದೀಭ್ಯ: ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಮಹತೇ ಕರೋಮಿ.

ದಿಕ್ ವಂದನ-

(ಪೂರ್ವಕ್ಕೆ ದಿಕ್ಕಿಗೆ ನಮಸ್ಕರಿಸುತ್ತಾ) : ಇಂದ್ರಂವೋ ಮಧುಚ್ಛಂದಾ ಇಂದ್ರೋ ಗಾಯತ್ರೀ -
ಇಂದ್ರಂ ವೋ ವಿಶ್ವತಸ್ಪರಿ ಹವಾಮಹೇ ಜನೇಭ್ಯ: | ಅಸ್ಮಾಕಮಸ್ತು ಕೇವಲ: ||

(ಆಗ್ನೇಯಕ್ಕೆ ದಿಕ್ಕಿಗೆ ನಮಸ್ಕರಿಸುತ್ತಾ) : ಅಗ್ನಿಂ ದೂತಂ ಮೇಧಾತಿಥಿರಗ್ನಿರ್ಗಾಯತ್ರೀ: -
ಅಗ್ನಿದೂತಂ ವೃಣೀಮಹೇ ಹೋತಾರಂ ವಿಶ್ವವೇದಸಂ | ಅಸ್ಯ ಯಜ್ಞಸ್ಯ ಸುಕ್ರತುಂ ||

(ದಕ್ಷಿಣಕ್ಕೆ ದಿಕ್ಕಿಗೆ ನಮಸ್ಕರಿಸುತ್ತಾ) : ಯಮಾಯ ಸೋಮಂ ಯಮೋ ಯಮೋನುಷ್ಟುಪ್ -
ಯಮಾಯ ಸೋಮಂ ಸುನುತ ಯಮಾಯ ಜುಹುತಾ ಹವಿ: |
ಯಮಂ ಹ ಯಜ್ಞೋ ಗಚ್ಛತ್ಯಗ್ನಿದೂತೋ ಅರಂಕೃತ: ||

(ನೈರುತ್ಯಕ್ಕೆ ದಿಕ್ಕಿಗೆ ನಮಸ್ಕರಿಸುತ್ತಾ): ಮೋಷುಣ:ಘೋರ: ಕಣ್ವೋ ನಿರ್ಋತಿರ್ಗಾಯತ್ರೀ -
ಮೋಷುಣ: ಪರಾಪರಾ ನಿರ್ಋತಿರ್ದುರ್ಹಣಾವಧೀತ್ |
ಪದೀಷ್ಟತೃಷ್ಣಯಾ ಸಹ ||

(ಪಶ್ಚಿಮಕ್ಕೆ ದಿಕ್ಕಿಗೆ ನಮಸ್ಕರಿಸುತ್ತಾ) : ತತ್ವಾಯಾಮೀತ್ಯಸ್ಯ ಶುನಶ್ಶೇಪೋ ವರುಣಸ್ತ್ರಿಷ್ಟುಪ್ –
ತತ್ವಾಯಾಮಿ ಬ್ರಹ್ಮಣಾ ವಂದಮಾನಸ್ರದಾಶಾಸ್ತೇ ಯಜಮಾನೋ ಹವಿರ್ಭೀ: |
ಅಹೇಳಮಾನೋ ವರುಣೇಹ ಬೋಧ್ಯುರುಶಂಸ ಮಾನ ಆಯು: ಪ್ರಮೋಷಿ: ||

(ವಾಯುವ್ಯಕ್ಕೆ ದಿಕ್ಕಿಗೆ ನಮಸ್ಕರಿಸುತ್ತಾ) : ತವ ವಾಯವಿತ್ಯಸ್ಯ ಆಂಗಿರಸೋ ವ್ಯಶ್ವೋವಾಯುರ್ಗಾಯತ್ರೀ -
ತವ ವಾಯ ವೃತಸ್ಪತೇ ತ್ವಷ್ಟುರ್ಜಾಮಾತರದ್ಬುತ | ಆವಾಂಸ್ಯಾವೃಣೀಮಹೇ ||

(ಉತ್ತರಕ್ಕೆ ದಿಕ್ಕಿಗೆ ಸಮಸ್ಕರಿಸುತ್ತಾ): ಸೋಮೋಧೆನುಮಿತ್ಯಸ್ಯ ಗೌತಮಸ್ಸೋಮಸ್ತ್ರಿಷ್ಟುಪ್ –
ಸೋಮೋದೇನುಂ ಸೋಮೋ ಅರ್ವಂತಮಾಶುಂ ಸೋಮೋ ವೀರಂ ಕರ್ಮಣ್ಯಂ ದದಾತಿ |
ಸಾದನ್ಯಂ ವಿದಥ್ಯಂ ಸಭೇಯಂ ಪಿತೃಶ್ರವಣಂ ಯೋ ದದಾಶದಸ್ಮೈ ||

(ಈಶಾನ್ಯಕ್ಕೆ ದಿಕ್ಕಿಗೆ ನಮಸ್ಕರಿಸುತ್ತಾ) : ತಮೀಶಾನಂ ಮಿತ್ಯಸ್ಯ ಗೌತಮ ಈಶನೋ ಜಗತೀ –
ತಮೀಶಾನಂ ಜಗತಸ್ತಸ್ಥುಪಸ್ಪತಿಂ ಧಿಯಂಜಿನ್ವಮವಸೇ ಹೂಮಹೇ ವಯಂ |
ಪೂಷಾ ನೋ ಯಥಾ ವೇದಸಾಮಸದ್ವøಧೇ ರಕ್ಷಿತಾ ಪಾಯುರದಬ್ಧ: ಸ್ವಸ್ತಯೇ ||

ಓಂ ಪ್ರಾಚ್ಯೈ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: |
ಓಂ ದಕ್ಷಿಣಾಯೈ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: |
ಓಂ ಪ್ರತೀಚ್ಯೈ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: |
ಓಂ ಉದೀಚ್ಯೈ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: |
ಓಂ ಊಧ್ರ್ವಾಯೈ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: |
ಓಂ ಅಧರಾಯೈ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: |
ಓಂ ಅವಾಂತರಾಯೈ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: |

ಓಂ ಸಂಧ್ಯಾಯೈ ನಮ: | ಸಾವಿತ್ರ್ಯೈ ನಮ: | ಸರಸ್ವತ್ಯೈ ನಮ: | ಸರ್ವಾಭ್ಯೋ ದೇವತಾಭ್ಯೋ ನಮ: | ಮುನಿಭ್ಯೋ ನಮ: | ಋಷಿಭ್ಯೋ ನಮ: | ಗುರುಭ್ಯೋ ನಮ: | ಮುನಿಭ್ಯೋ ನಮ: | ಮಾತೃಭ್ಯೋ ನಮ: | ಪಿತೃಭ್ಯೋ ನಮ: | ಆಚಾರ್ಯೇಭ್ಯೋ ನಮ: | ಕಾಮೋ ಕಾರ್ಷಿನ್ | ಮನ್ಯುರಕಾರ್ಷಿನ್ನಮೋ ನಮ: |
ಓಂ ನಮೋ ಭಗವತೇ ವಾಸುದೇವಾಯ, ಯಾಗ್‍ಂ ಸದಾ ಸರ್ವಭೂತಾನಿ ಸ್ಥಾವರಾಣಿ ಚರಾಣಿ ಚ | ಸಾಯಂ ಪ್ರಾತರ್ನಮಸ್ಯಂತಿ ಸಾಮಾಂ ಸಂಧ್ಯಾ ಭಿರಕ್ಷತು | ಸಾಮಾಂಸಂಧ್ಯಾಭಿರಕ್ಷತು ಓಂ ನಮೋ ನಮ: ||

ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ | ಶಿವಶ್ಚ ಹೃದಯಂ ವಿಷ್ಣು: ವಿಷ್ಣೋಶ್ಚ ಹೃದಯಂ ಶಿವ: ||
ಯಥಾ ಶಿವಮಯೋ ವಿಷ್ಣು: ಏವಂ ವಿಷ್ಣುಮಯಶ್ಶಿವ: || ಯಥಾಂತರಂನ ಪಶ್ಯಾಮಿ ತಥಾಮೇ ಸ್ವಸ್ತಿ ರಾಯುಷೀ
ಶ್ರೀ ತಥಾಮೇ ಸ್ವಸ್ತಿರಾಯುಷೀತ್ಯೋಂ ನಮ: ||

ಬ್ರಹ್ಮಣ್ಯೋ ದೇವಕೀ ಪುತ್ರೋ ಬ್ರಹ್ಮಣ್ಯೋ ಮುಧುಸೂದನ: | ಬ್ರಹ್ಮಣ್ಯ: ಪುಂಡರೀಕಾಕ್ಷೋ ಬ್ರಹ್ಮಣ್ಯೋ ವಿಷ್ಣುರಚ್ಯುತ: || ನಮೋ ಬ್ರಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯಚ | ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮ: ||

ಕ್ಷೀರೇಣ ಸ್ನಾಪಿತೇ ದೇವಿ ಚಂದನೇನ ವಿಲೇಪಿತೇ | ಬಿಲ್ವಪತ್ರಾರ್ಚಿತೇ ದೇವೀ ಅಹಂ ದುರ್ಗೀ ಶರಣಾಗತ: || ಶ್ರೀ ಅಹಂ ದುರ್ಗೀ ಶರಣಾತ ಇತ್ಯೋ ನಮ ಇತಿ ||

ಸಂಧ್ಯಾ ವಿಸರ್ಜನ - 

ಉತ್ತಮೇ ಶಿಖರೇ ಜಾತೇ ಭೂಮ್ಯಾಂ ಪರ್ವತಮೂರ್ಧನಿ | ಬ್ರಾಹ್ಮಣೇಭ್ಯೋಭ್ಯನುಜ್ಞಾತಾ ಗಚ್ಛ ದೇವಿ ಯಥಾಸುಖಮ್ | ಶ್ರೀ ಗಚ್ಛ ದೇವಿ ಯಥಾ ಸುಖಂ ಗಚ್ಛಂತು ಓಂ ನಮೋ ನಮ: (ಇತ್ಯುದ್ವಾಸ್ಯ), ಇತಿ ಸಂಧ್ಯಾಂ ವಿಸೃಜ್ಯ.

ಸಮಸ್ತ ವ್ಯಾಹೃತೀನಾಂ ಪ್ರಾಜಾಪತಿ: - ಪ್ರಜಾಪತಿ: - ಬೃಹತೀ.  ಓಂ ಭೂರ್ಭುವಸ್ವ: ಭದ್ರಂನ ಇತ್ಯಸ್ಯ ಐಂದ್ರೋವಿಮದ: | ಅಗ್ನಿ: ಪರಮಾತ್ಮಾ | ಏಕ ಪದಾವಿರಾಟ್ | ಓಂ ಭದ್ರಂ ನೋ ಅಪವಾತಯ ಮನ: ||

ಸ್ತುತೋಮಯಾ ವರದಾ ವೇದಮಾತಾ | ಪ್ರಚೋದಯಂತೀ ಪವನೇ ದ್ವಿಜಾತಾ | ಆಯು: ಪೃಥಿವ್ಯಾಂ ದ್ರವಿಣಂ ಬ್ರಹ್ಮವರ್ಚಸಂ | ಮಹ್ಯಂದತ್ವಾ ಪ್ರಜಾತುಂ ಬ್ರಹ್ಮಲೋಕಂ ||

ಆಕಾಶ್ಪತಿತಂ ತೋಯಂ ಯಥಾಗಚ್ಛತಿ ಸಾಗರಂ | ಸರ್ವ ದೇವ ನಮಸ್ಕಾರ: ಕೇಶವಂ ಪ್ರತಿಗಚ್ಛತಿ | ಶ್ರೀ ಕೇಶವಂ ಪ್ರತಿಗಚ್ಛತ್ಯೋಂ ನಮ ಇತಿ | ವಾಸನಾತ್ ವಾಸುದೇವಸ್ಯ ವಾಸಿತಂ ತೇ ಜಗತ್ರಯಂ | ಸರ್ವಭೂತ ನಿವಾಸೋಸಿ ವಾಸುದೇವ ನಮೋಸ್ತುತೇ ||

ನಮೋಸ್ತು ಅನಂತಾಯ ಸಹಸ್ರಮೂರ್ತಯೇ | ಸಹಸ್ರ ಪಾದೋಕ್ಷಿ ಶಿರೋರು ಬಾಹವೇ | ಸಹಸ್ರ ನಾಮ್ನೇ ಪುರಷಾಯ ಶಾಶ್ವತೇ | ಸಹಸ್ರ ಕೋಟಿ ಯುಗಧಾರಿಣೇ ನಮ: ||


ಅಭಿವಾದನಂ – 

ಚತುಸ್ಸಾಗರ ಪರ್ಯತಂ ಗೋಬ್ರಾಹ್ಮನೇಭ್ಯ: ಶುಭಂ ಭವತು …….. ಪ್ರವರಾನ್ವಿತ .. ಗೋತ್ರ: .. ಋಕ್ ಶಾಖಾಧ್ಯಾಯೀ………. ಶರ್ಮಾ ಅಹಂಭೋ ಅಭಿವಾದಯೇ ||

ಆಚಮನ – 2 ಸಲ

ಭಗವದರ್ಪಣಂ-

ಯಸ್ಯಸ್ಮøತ್ಯಾಚ ನಾಮೋಕ್ತ್ಯಾ ತಪಸ್ಸಂಧ್ಯಾ ಕ್ರಿಯಾದಿಷು: | ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋವಂದೇ ತಮಚ್ಯುತಂ || ಮಂತ್ರಹೀನಂ ಕ್ರೀಯಾ ಹೀನಂ ಭಕ್ತಿ ಹೀನಂ ಜನಾರ್ಧನ | ಯತ್ ಕೃತಂತು ಮಯಾ ದೇವ ಪರಿಪೂರ್ಣಂ ತದಸ್ತು ಮೇ || ಅನೇನ ಮಯಾಕೃತೇನ ಪ್ರಾತ: / ಸಾಯಂ ಸಂಧ್ಯಾ ಉಪಾಸನೇನ/ವಂದನೇನ ಭಗವಾನ್ ಸರ್ವಾತ್ಮಕ: ಸರ್ವಂ ಶ್ರೀ ವಾಸುದೇವಾರ್ಪಣಮಸ್ತು. || (ಎಂದು ನೀರು ಬಿಡುವುದು)

ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಧ್ಯಾನ ನಿಯಮ ನ್ಯೂನಾತಿರಿಕ್ತ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ
ಮಂತ್ರ ಜಪಂ ಕರಿಷ್ಯೇ | ಓಂ ಅಚ್ಯುತಾಯ ನಮ: | ಓಂ ಅನಂತಾಯ ನಮ: | ಓಂ ಗೋವಿಂದಾಯ ನಮ: ||
ಓಂ ಅಚ್ಯುತಾನಂತ ಗೋವಿಂದೇಭ್ಯೋ ನಮ: ||

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾವಾ ಪ್ರಕೃತೇ ಸ್ವಭಾವತ್ | ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಯೇತಿ ಸಮರ್ಪಯಾಮಿ ||


(ಒಂದು ಉದ್ದರಣೆ ನೀರನ್ನು ಕುಳಿತ ಸ್ಥಳಕ್ಕೆ ಪ್ರೋಕ್ಷಿಸಿ, ಭೂಮಿಯನ್ನು ಮುಟ್ಟಿಕೊಂಡು)
ಓಂ ಆಸತ್ಯಾ ಲೋಕಾದಾಶೇಷಾತ್ ಆಲೋಕಾ ಲೋಕ ಪರ್ವತಾತ್ ಏಸಂತಿ ಬ್ರಾಹ್ಮಣೋ ದೇವಾ ತೇಭ್ಯೋ ನಿತ್ಯಂ ನಮೋನಮ: ||

ಓಂ ಅದ್ಯಾನೋ ದೇವಸವಿತ: ಪ್ರಜಾವಥ್ಸಾವೀಸ್ಸೌಭಗಂ || ಪರಾದುಷ್ಷ್ಷ್ವ್ಯಂ ಸುವ | 1
ವಿಶ್ವಾನಿ ದೇವಸವಿತರ್ದುರಿತಾನಿ ಪರಾಸುವ || ಯದ್ಭದ್ರಂ ತನ್ನ ಆಸುವ || 2

“ಓಂ ತತ್ಸತ್”


ಅಪ್ರೋಕ್ಷಿತೇ ಜಪಸ್ಥಾನೇ ಶಕ್ರೋಹರತಿ ತತ್ಫಲಂ || ಪ್ರೋಕ್ಷಿತಸ್ಥ ಮೃದಂಧೃತ್ವಾ ಬ್ರಹ್ಮ ಭೂಯಾಯ ಕಲ್ಪತೇ ||
(ಜಪಾದಿ ಅನುಷ್ಠಾನದ ಸ್ಥಳವನ್ನು ಪ್ರೋಕ್ಷಿಸದೇ ಹೋದರೆ ಅದರ ಫಲವನ್ನು ದೇವೇಂದ್ರನು ಹರಣ ಮಾಡುತ್ತಾನೆ, ಪ್ರೋಕ್ಷಿಸಿ ಆ ಸ್ಥಳದ ಮಣ್ಣನ್ನು ತಿಲಕವಾಗಿ ಧರಿಸಿದರೆ ಫಲವು ನಮಗೇ ಸಿಗುವುದು.

ಪರಾಮರ್ಶನ (ರೆಫರೆನ್ಸ್) : 

1. ನಮ್ಮ ಪೂಜ್ಯ ತಂದೆಯವರಾದ ಮಳಲಿ ಕೃಷ್ಣಮೂರ್ತಿ ವೆಂಕಟನಾರಾಯಣ, ಇವರು ಹೇಳಿಕೊಟ್ಟ ಸಂಧ್ಯಾವಂದನಯ ಪಾಠ
2. ಋಗ್ವೇದ ಸಂಧ್ಯಾದಿ ನಿತ್ಯ ಕರ್ಮ- ಆಸ್ಥಾನ ವಿದ್ವಾನ್ ಸಾಮಕ ಗಣೇಶ ಶಾಸ್ತ್ರೀ, ಶೃಂಗೇರಿ, 1973.
3. ಋ.ಸ್ಮಾರ್ತ ಸಂಧ್ಯಾವಂದನೆ-ಉಪನಯನ ಸಂಘ, ಬೆಂಗಳೂರು, 1975.
4. ಋಗ್ವೇದ ಪ್ರಯೋಗ ದೀಪಿಕಾ – ಧಾಳೀ ಲಕ್ಷೀನರಸಿಂಹ ಭಟ್ಟ, ಶ್ರೀ ವಿದ್ಯಾರಣ್ಯ ಪ್ರಕಾಶನ, ಬೆಂಗಳೂರು, 1999.

19 comments:

  1. Pl ask ur elders/Sr.relations of ur family. They alone can tell u to which veda u belong to.

    ReplyDelete
  2. ತುಂಬಾ ಚೆನ್ನಾಗಿದೆ ಮಂತ್ರದ ಜೊತೆ ವಿವರಣೆ ಬೇಕಿತ್ತು

    ReplyDelete
  3. Rigveda samhithe iddre bekkithu 🤔

    ReplyDelete
  4. ಭಾಳ ಛುಲೊ ಅದ,ತಂತ್ರ ಹೇಳಿ.

    ReplyDelete
  5. ಮಂತ್ರ ಬರುವವರಿಗೆ ಕೆಲವು ಸಂದರ್ಭಗಳಲ್ಲಿ ಏನು ಮಾಡಬೇಕೆಂದು ತಿಳಿದಿರುವುದಿಲ್ಲ, ಅಂತಹವರಿಗೆ ಮಂತ್ರದೊಂದಿಗೆ ವಿವರಣೆ ಇದ್ದರೆ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ. ವಂದನೆಗಳೊಂದಿಗೆ. ಧನ್ಯವಾದಗಳು.

    ReplyDelete
  6. PDF ಧರ್ಮಸಿಂಧು ಮತ್ತು ಮಾಧ್ವ ಸಂಪ್ರದಾಯದ ದೇವಪೂಜೆ ಪದ್ಧತಿ ಇದ್ದರೆ ದಯಮಾಡಿ ಕಳುಹಿಸಿಕೊಡಿ.

    ReplyDelete
  7. ಉಪಯುಕ್ತ,ಸಂಧ್ಯಾವಂದನೆ ಮಂತ್ರಗಳು.ಕೆಲವೇ ಕೆಲವು ಬದಲಾವಣೆಗಿವೆ.ಆದಾಗ್ಯೂ ಮಾಹಿತಿಯುಕ್ತ.ಧನ್ಯವಾದಗಳು.

    ReplyDelete
  8. ಓಂ ಶಾಂತಿ.
    ಸ್ಪಷ್ಟವಾಗಿದೆ.
    ಧನ್ಯವಾದಗಳು.

    ReplyDelete
  9. ಮನಃಪೂರ್ವಕ ಧನ್ಯವಾದಗಳು. ನಿಮ್ಮ ಈ ಸತ್ಕಾರ್ಯದಿಂದ ಬಹುಪಯೋಗವಾಗುತ್ತಿದೆ.

    ReplyDelete
  10. Please give meaning to papavisarjana mantra especially the last one

    ReplyDelete
  11. ತುಂಬಾ ಚನ್ನಾಗಿದೆ ಧನ್ಯವಾದಗಳು 🙏🙏

    ReplyDelete
  12. ಜಲಾಭಿಮಂತ್ರಣ ಮಂತ್ರದಲ್ಲಿ ಬರುವ 2ನೇ ಶ್ಲೋಕದ ಅರ್ಥ ಹೇಳಬಹುದ?
    ಬಹುದ?

    ReplyDelete
  13. ಲಘು ಸಂಧ್ಯಾವಂದನೆ ಮಾಡಲು ಅವಕಾಶ ಇರುವುದೆ? ಹಾಗಿದ್ದಲ್ಲಿ ಯಾವ ಯಾವ ಮಂತ್ರಗಳು ತಿಳಿಸಿ, ಧನ್ಯವಾದಗಳು

    ReplyDelete
  14. ಲಘು ಸಂಧ್ಯಾವಂದನೆ ಮಾಡಲು ಅವಕಾಶ ಇರುವುದೆ? ಹಾಗಿದ್ದಲ್ಲಿ ಯಾವ ಯಾವ ಮಂತ್ರಗಳು ತಿಳಿಸಿ, ಧನ್ಯವಾದಗಳು
    mail ID - madhuhk.25420@gmail.com
    Mob no 9972305423

    ReplyDelete
  15. ತುಂಬಾ ಚೆನ್ನಾಗಿದೆ.

    ReplyDelete
  16. ಭಸ್ಮಧಾರಣ ವಿಧಿಯನ್ನು ತಿಳಿಸಿದ್ದರೆ, ಚೆನ್ನಾಗಿತ್ತು.

    ReplyDelete